ನಿಡ್ಪಳ್ಳಿ ಪಟ್ಟೆಯಲ್ಲಿ ರಸ್ತೆಗೆ ಗುಡ್ಡ ಕುಸಿತ- ಅಪಾಯದಂಚಿನಲ್ಲಿ ಮನೆ

0

ನಿಡ್ಪಳ್ಳಿ; ಕುಕ್ಕುಪುಣಿಯಿಂದ ಬೊಳುಂಬುಡೆ ನಾಕುಡೇಲು ಅಗಿ ಶ್ರೀ ಶಾಂತದುರ್ಗಾ ದೇವಸ್ಥಾನ ರಸ್ತೆಯ ಪಟ್ಟೆ ಎಂಬಲ್ಲಿ ರಸ್ತೆ ಬದಿ ಗುಡ್ಡ ಜು.7 ರಂದು ರಾತ್ರಿ ಜರಿದು ಬಿದ್ದಿದೆ. ಗುಡ್ಡ ಇನ್ನಷ್ಟೂ ಕುಸಿಯುವ ಹಂತದಲ್ಲಿದ್ದು ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಮಾತ್ರವಲ್ಲ ಅದೇ ಗುಡ್ಡದ ಮೇಲೆ ಚನಿಯ ಎಂಬವರ ಮನೆ ಇದ್ದು ಇನ್ನಷ್ಟೂ ಕುಸಿದರೆ ಮನೆಗೆ ಅಪಾಯ ಎದುರಾಗುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here