ಪುತ್ತೂರು:ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕದಲ್ಲಿ ಮಣ್ಣು ಕುಸಿತಗೊಂಡು ಮನೆಯೊಂದು ಅಪಾಯದ ಅಂಚಿನಲ್ಲಿದೆ. ಕಲ್ಲಂದಡ್ಕದಲ್ಲಿ ಮಹಮ್ಮದ್ ಎಂಬವರ ಮನೆಯ ಪಕ್ಕದಲ್ಲಿ ಮಣ್ಣು ಕುಸಿತಗೊಂಡು ಮನೆ ಅಪಾಯದಲ್ಲಿದೆ. ಘಟನೆ ಕುರಿತು ಅವರು ಗ್ರಾ.ಪಂಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.