ವಿನೂತನ ಕಾರಿನ ಬುಕ್ಕಿಂಗ್ ಜತೆಯಲ್ಲೇ ಪುತ್ತೂರು, ಉಪ್ಪಿನಂಗಡಿಯಲ್ಲಿ ಮಾರುತಿ ಗ್ರಾಮೀಣ ಮಹೋತ್ಸವ

0

ಪುತ್ತೂರು : ಕಾರು ತಯಾರಿಕೆ ಹಾಗೂ ಮಾರಾಟದಲ್ಲೂ ಮುಂಚೂಣಿಯಲ್ಲಿರುವ ಹೆಸರಾಂತ ಮಾರುತಿ ಸುಜ್ಹುಕಿಯು, ವಿನೂತನ ಶೈಲಿ ಹಾಗೂ ಹೊಸ ತಂತ್ರ ಜ್ಞಾನದೊಂದಿಗೆ ವಿಭಿನ್ನ ರೀತಿಯ ಕಾರುಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ.

ಎಲೆಕ್ಟ್ರಕ್ ಸನ್ ರೂಫ್, ಹೆಡ್ ಅಪ್ ಡಿಸ್ ಪ್ಲೇ, 360 ಡಿಗ್ರಿ ವ್ಯೂ ಕ್ಯಾಮರಾ ಹಾಗೂ ಸ್ಮಾರ್ಟ್ ಪ್ಲೇ ಪ್ರೋ ಪ್ಲಸ್ ಸಹಿತ ಹತ್ತು ಹಲವೂ ವೈಶಿಷ್ಟ್ಯ ಹೊಂದಿರುವಂಥ ಅಲ್ ನ್ಯೂ ಬ್ರಿಝಾ ಕಾರನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ,ಇದೀಗ ಬುಕ್ಕಿಂಗ್ ಆರಂಭಗೊಂಡಿದೆ. ಪುತ್ತೂರಿನ ಕಿಲ್ಲೆ ಮೈದಾನ ಹಾಗೂ ಉಪ್ಪಿನಂಗಡಿಯ ಮಠ ಬಳಿಯ ಹೆಚ್ ಪಿ ಪಂಪ್ ಸಮೀಪ ನಡೆಯುವ ಗ್ರಾಮೀಣ ಮಹೋತ್ಸವದಲ್ಲಿ ಬುಕ್ಕಿಂಗ್ ಮಾಡಿಕೊಳ್ಳೋ ಅವಕಾಶವನ್ನು ಭಾರತ್ ಅಟೋ ಕಾರ್ಸ್ ಸಂಸ್ಥೆ ಒದಗಿಸಿದೆ.

ಜು.8 ರಂದು ಮಹೋತ್ಸವ ಆರಂಭಗೊಂಡಿದ್ದು, ಜು.9ರ ಸಂಜೆ ತೆರೆ ಕಾಣಲಿದೆ. ಕಾರು ಪ್ರಿಯರು ಹೊಸದಾಗಿ ಮಾರುಕಟ್ಟೆ ಪ್ರವೇಶಿಸಲಿರುವ ಕಾರನ್ನು ಬುಕ್ಕಿಂಗ್ ಮಾಡಬಹುದು. ಕಾರಿನ ಆರಂಭಿಕ ಬೆಲೆಯೂ 7.99 ಲಕ್ಷದಿಂದ ಆರಂಭವಾಗಲಿದೆ. ಗ್ರಾಹಕರು ತಮ್ಮ ಹಳೇಯ ಮಾದರಿಯ ಕಾರುಗಳನ್ನು ಕೂಡ ಅತ್ಯುತ್ತಮ ಬೆಲೆಗೆ ವಿನಿಮಯ ಮಾಡೋ ಅವಕಾಶವೂ ಇದ್ದು, ಸುಮಾರು 50 ಸಾವಿರ ರೂಪೈ ವರೆಗಿನ ಉಳಿತಾಯವು ಇರಲಿದೆಯೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ವಿನೂತನ ಕಾರಿನ ವೈಶಿಷ್ಟ್ಯ

ಇಲೆಕ್ಟ್ರಿಕ್ ಸನ್ ರೂಫ್, 360 ಡಿಗ್ರಿ ಕ್ಯಾಮರಾ, ಅತ್ಯುತ್ತಮ ಕಾರ್ಯಕ್ಷಮತೆವುಳ್ಳ ಎಂಜಿನ್ ಹಾಗೂ ಇಂಧನ ದಕ್ಷತೆ ಉತ್ತಮವಾಗಿದ್ದು , ಆರಂಭಿಕ ಬೆಲೆ 7.99 ಲಕ್ಷ ಕರೆಗಾಗಿ 9483501730(ಪುತ್ತೂರು), 9449043030(ಉಪ್ಪಿನಂಗಡಿ)

LEAVE A REPLY

Please enter your comment!
Please enter your name here