ಜು.10: ಈಶ್ವರಮಂಗಲ ಪುಳಿಮಾರಡ್ಕದಲ್ಲಿ ಈದ್ ಇಸ್ತಿರಾಹ್ ಸಾರ್ವಜನಿಕ ಸಮ್ಮಿಲನ

0

ಪುತ್ತೂರು: ಕೊಟ್ಟೆಕ್ಕಾಡ್ ಮತ್ತು ಚೇರೆಕ್ಕಾಡ್ ಕುಟುಂಬದಿಂದ ಈದ್ ಇಸ್ತಿರಾಹ್ ಸಾರ್ವಜನಿಕ ಸಮ್ಮಿಲನ ಜು.10ರಂದು ಈಶ್ವರಮಂಗಲ ಪುಳಿಮಾರಡ್ಕದಲ್ಲಿ ಬೆಳಿಗ್ಗೆ ಗಂಟೆ 10ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here