ಮೀನಾವು ಗುಡ್ಡೆ ಕುಸಿದು ಅಪಾಯಕಾರಿ ವ್ಯವಸ್ಥೆಯಲ್ಲಿರುವ ರಸ್ತೆ

0

 

 

 ಬಡಗನ್ನೂರುಃ ಒಂದು ವಾರದಿಂದ ಸತತ ಸುರಿಯುವ ಮಳೆಯಿಂದ ಈಶ್ವರಮಂಗಲ- ಸುಳ್ಯಪದವು ರಸ್ತೆಯ ಮೀನಾವು ಎಂಬಲ್ಲಿ ಗುಡ್ಡ ಕುಸಿದು ಚರಂಡಿ ಮುಚ್ಚಿ ಮಳೆನೀರು  ರಸ್ತೆ ಮೆಲೆ ಹರಿದು ರಸ್ತೆ ಅಪಾಯಕಾರಿಯಾಗಿದೆ. ಮುಂದೆ ಇನ್ನೂ ಗುಡ್ಡೆ ಕುಸಿಯುಬ ಸಾಧ್ಯತೆ ಇದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಬಹುದು ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ತಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here