ಕರುವೇಲು ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ಉಪ್ಪಿನಂಗಡಿ: ಕರುವೇಲು ಬದ್ರಿಯಾ ಜುಮಾ ಮಸೀದಿಯಲ್ಲಿ ಜುಲೈ 10ರಂದು ಸಾಮೂಹಿಕ ಪ್ರಾರ್ಥನೆ ಈದ್ ಹಾಗೂ ಖುತುಬ ಪಾರಾಯಣ ಸ್ಥಳೀಯ ಖತೀಬರಾದ ಸೈಯದ್ ಅನಸ್ ಹಾದಿ ತಂಙಳ್ ಅಲ್ ಅಝ್ಹರಿ ನೇತೃತ್ವದಲ್ಲಿ ನಡೆಯಿತು.


ಬಕ್ರೀದ್ ಹಬ್ಬದ ಶುಭಾಶಯ ಕೋರಿ ಅನಸ್ ಹಾದಿ ತಂಙಳ್ ಅಲ್ ಅಝ್ಹರಿ ಮಾತನಾಡಿ ಬಕ್ರಿದ್ ಹಬ್ಬವು ಶಾಂತಿ, ಸಮಾನತೆ, ಸಹೋದರತೆ ಮತ್ತು ಸಹಬಾಳ್ವೆಯನ್ನು ಸಾರುತ್ತದೆ ಮತ್ತು ಮಾನವೀಯತೆ ಧರ್ಮಗಳ ಮೂಲ ಎಂದರು.

ಹಬ್ಬದ ಸಂದೇಶ ಹಂಚಿಕೊಂಡ ಮುಸ್ಲಿಂ ಬಾಂಧವರು ಬಂಧು-ಕುಟುಂಬ ಸಂಬಂಧಗಳನ್ನು ಭೇಟಿ ಮಾಡಿ ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.

LEAVE A REPLY

Please enter your comment!
Please enter your name here