ತಿಂಗಳಾಡಿ ದರ್ಬೆ ಬೈತುರ್ರಹ್ಮಾನ್ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ಪುತ್ತೂರು: ತಿಂಗಳಾಡಿ ದರ್ಬೆ ಬೈತುರ್ರಹ್ಮಾನ್ ಜುಮಾ ಮಸೀದಿಯಲ್ಲಿ ಶಾಫಿ ಸಹದಿ ನೇತೃತ್ವದಲ್ಲಿ ಈದ್ ವಿಶೇಷ ನಮಾಜ್ ನಡೆಯಿತು. ಮುಹಮ್ಮದ್ ಹಾಜಿ ಸಂತೋಷ್, ಉಸ್ಮಾನ್ ಹಾಜಿ ಅಂಗನ್ತಡ್ಕ, ಮಸೀದಿಯ ಅಧ್ಯಕ್ಷ ರಹೀಮ್ ದರ್ಬೆ, ಕಾರ್ಯದರ್ಶಿ ಅಶ್ರಪ್ ದರ್ಬೆ ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here