ಈಶ್ವರಮಂಗಲ: ಮನೆಯ ಹಿಂಬದಿಯ ಬರೆ ಜರಿದು ಮುಂಡ್ಯ ಗುಡ್ಡಪ್ಪ ಗೌಡರವರಿಗೆ ಗಾಯ, ಆಸ್ಪತ್ರಗೆ ದಾಖಲು

0

ಈಶ್ವರಮಂಗಲ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮುಂಡ್ಯ ನಿವಾಸಿ ಗುಡ್ಡಪ್ಪ ಗೌಡ ಎಂಬವರ ಮನೆಯ ಕೊಟ್ಟಿಗೆಯ ಹಿಂಬದಿಯ ಬರೆ ಜರಿದು ಗುಡ್ಡಪ್ಪ ಗೌಡರವರು ಗಾಯಗೊಂಡ ಘಟನೆ ಜು.11ರಂದು ಸಂಜೆ ನಡೆದಿದೆ. ಗಾಯಗೊಂಡ ಗುಡ್ಡಪ್ಪ ಗೌಡರವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here