ಉಪ್ಪಳಿಗೆ ನಿವಾಸಿ ನಾರಾಯಣ ನಾಯ್ಕ್ ನಿಧನ

0

ಪುತ್ತೂರು: ಇರ್ದೆ ಗ್ರಾಮದ ಉಪ್ಪಳಿಗೆ ನಿವಾಸಿ ನಾರಾಯಣ ನಾಯ್ಕ್ ಅಸೌಖ್ಯದಿಂದ ಜು.12ರಂದು ಸ್ವಗೃಜದಲ್ಲಿ ನಿಧನರಾದರು.

ಮೃತರು ಪತ್ನಿ ಗಿರಿಜ, ಪುತ್ರರಾದ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿಯ ಸಿಬಂದಿ ಚೇತನ್, ಹೊಸದಿಗಂತ ಪತ್ರಿಕೆ ಸಿಬಂದಿ ಜೀವನ್ ಹಾಗೂ ಚರಣ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here