ದಾಖಲೆಪತ್ರ ಬರಹಗಾರ ಮನೋಹರ್ ಜೈನ್ ಹೃದಯಾಘಾತದಿಂದ ನಿಧನ

0

ಪುತ್ತೂರು: ದಾಖಲೆಪತ್ರ ಬರಹಗಾರ ಪುತ್ತೂರು ರಾಧಿಕಾ ಪ್ಲಾಝಾದಲ್ಲಿ ಕಚೇರಿ ಹೊಂದಿರುವ ಮನೋಹರ್ ಜೈನ್(65ವ)ರವರು ಜು. 12ರಂದು ತಮ್ಮ ಕಚೇರಿಯಲ್ಲಿ ಹೃದಯಾಘಾತಗೊಂಡು ನಿಧನರಾದರು.


ಪುತ್ತೂರು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಬಾವ ನೆಹರುನಗರ ನಿವಾಸಿ ಮನೋಹರ್ ಜೈನ್ ಅವರು ಕಚೇರಿಯಲ್ಲಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು ಹೃದಯಾಘಾತಗೊಂಡಿದ್ದಾರೆ.

LEAVE A REPLY

Please enter your comment!
Please enter your name here