ಮೆಸ್ಕಾಂನಿಂದ ಸಾರ್ವಜನಿಕರಿಗೆ, ಗ್ರಾಹಕರಿಗೆ ಸೂಚನೆ; ವಿದ್ಯುತ್ ಲೈನ್, ಕಂಬ, ಉಪಕರಣಗಳನ್ನು ಮುಟ್ಟಬಾರದು ವಿದ್ಯುತ್ ಸಮಸ್ಯೆ, ದೂರುಗಳಿಗೆ 1912 ಸಂಪರ್ಕಿಸಬಹುದು

0

ಪುತ್ತೂರು : ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಸೂಚನೆಗಳನ್ನು ನೀಡಿದೆ. ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು ಮುಟ್ಟುವುದು, ವಿದ್ಯುತ್ ಕಂಬ ಹಾಗೂ ಇತರ ವಿದ್ಯುತ್ ಉಪಕರಣಗಳನ್ನು ಮುಟ್ಟುವುದು, ಜಾನುವಾರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟುವುದು, ಬಟ್ಟೆ ಒಣಗಲು ವಿದ್ಯುತ್ ಕಂಪನಿಯ ಸಾಮಾಗ್ರಿಗಳನ್ನು ಬಳಸುವುದಾಗಲಿ ಮಾಡಬಾರದು. ವಿದ್ಯುತ್ ಅವಘಡದ ಬಗ್ಗೆ ಮುನ್ಸೂಚನೆ ಕಂಡುಬಂದಲ್ಲಿ ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ವಿದ್ಯುತ್ ಸಮಸ್ಯೆ ಮತ್ತು ದೂರುಗಳಿಗೆ 1912 ಸಂಪರ್ಕಿಸಬೇಕು:

ಪುತ್ತೂರು ನಗರ ಉಪವಿಭಾಗ : ಪುತ್ತೂರು ಶಾಖಾಧಿಕಾರಿ-1 9448289638, 08251236393, ಪುತ್ತೂರು ಶಾಖಾಧಿಕಾರಿ-2 9448289644, 08251236493, ಶಾಖಾಧಿಕಾರಿ ಉಪ್ಪಿನಂಗಡಿ 9448289646, 08251251401, ಶಾಖಾಧಿಕಾರಿ ಬನ್ನೂರು 9480841354, 08251233393, 24 ತಾಸುಗಳ ಸೇವಾ ಕೇಂದ್ರ 18004251920, 9480833013, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ 9448289504, 08251230393 ಸಂಪರ್ಕಿಸಬಹುದು.

ಪುತ್ತೂರು ಗ್ರಾಮಾಂತರ ಉಪವಿಭಾಗ : ಶಾಖಾಧಿಕಾರಿ ಕುಂಬ್ರ 9448289645, 08251285683, ಶಾಖಾಧಿಕಾರಿ ಬೆಟ್ಟಂಪಾಡಿ 9448998737, 08251288493, ಶಾಖಾಧಿಕಾರಿ ಈಶ್ವರಮಂಗಲ 9480833074, 08251289283, 24 ತಾಸುಗಳ ಸೇವಾ ಕೇಂದ್ರ 08251285683, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ 9480833065, 08251234393 ಸಂಪರ್ಕಿಸಬಹುದು.

ಕಡಬ ಉಪವಿಭಾಗ : ಶಾಖಾಧಿಕಾರಿ ಕಡಬ 9448289647, 08251260158, ಶಾಖಾಧಿಕಾರಿ ಆಲಂಕಾರು 9448998738, 08251263600, ಶಾಖಾಧಿಕಾರಿ ನೆಲ್ಯಾಡಿ 9448998725, 08251254493, ಶಾಖಾಧಿಕಾರಿ ಬಿಳಿನೆಲೆ 9480841353, 08251262353, 24 ತಾಸುಗಳ ಸೇವಾ ಕೇಂದ್ರ 9480841369, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ 9480833044, 08251260159 ಸಂಪರ್ಕಿಸಬಹುದು ಎಂದು ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here