ಕಸಾಪ ಕಡಬ ಘಟಕದಿಂದ ಕನ್ನಡ ಮಾಧ್ಯಮ ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕ; ಮಾಹಿತಿ ಕೋರಿಕೆ

0

ರಾಮಕುಂಜ: ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ ಇದರ ವತಿಯಿಂದ ಕಡಬ ತಾಲೂಕಿನ ಕನ್ನಡ ಮಾಧ್ಯಮ ಶಾಲೆಗಳ ಗ್ರಂಥಾಲಯಗಳಿಗೆ ದಾನಿಗಳ ಮೂಲಕ ಪುಸ್ತಕಗಳನ್ನು ವಿತರಿಸಲಿದ್ದೇವೆ. ಶಾಲಾ ಗ್ರಂಥಾಲಯಗಳಿಗೆ ಪುಸ್ತಕದ ಅವಶ್ಯಕತೆ ಇರುವವರು ತಮ್ಮ ಶಾಲೆಯ ಮಕ್ಕಳ ಸಂಖ್ಯೆ, ಮುಖ್ಯೋಪಾಧ್ಯಾಯರ ಹೆಸರು ಮತ್ತು ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಕೂಡಲೇ ವಾಟ್ಸಫ್ ನಂ.7022140658 ಗೆ ಕಳುಹಿಸಬೇಕಾಗಿ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here