ಕುದ್ಮಾರು ಗ್ರಾಮದ ಶಾಂತಿಮೊಗರು ಉದ್ಯಮಿ ವಿದ್ಯಾರಣ್ಯ ಮತ್ತು ಮಂಜುಳಾ ದಂಪತಿಯ ಪುತ್ರ ಡಾ.ಆಕಾಶ್ ಬೆಂಗಳೂರಿನ ನಿವಾಸಿ ಸುದರ್ಶನ ಸರಳಾಯ ಮತ್ತು ಮಲ್ಲಕಾ ಸರಳಾಯವರ ದಂಪತಿಯವರ ಪುತ್ರಿ ಸುಮನ ರವರ ಶುಭವಿವಾಹ ಮಾಣಿ ಪೆರಾಜೆಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಜನಭವನದಲ್ಲಿ ಜು.14 ರಂದು ನಡೆದು, ಜು.15 ರಂದು ಧರ್ಮಸ್ಥಳ ನಿಡ್ಲೆ ಅದಿತ್ಯ ಬಳಿಯ ಪಂಚವಟಿ ಸಾಂಸ್ಕೃತಿಕ ಭವನದಲ್ಲಿ ಗೃಹಪ್ರವೇಶ ನಡೆಯಲಿದೆ.