ಭಾರೀ ಗಾಳಿಗೆ ಬನ್ನೂರು ಶಾಲಾ ಬಳಿ, ಕರ್ಮಲ ಬಳಿ ರಸ್ತೆಗೆ ಬಿದ್ದ ಮರ

0

 

ಪುತ್ತೂರು: ಭಾರೀ ಗಾಳಿಗೆ ಬನ್ನೂರು ಶಾಲಾ ಬಳಿ ಮತ್ತು ಬನ್ನೂರು ಕರ್ಮಲದಲ್ಲಿ ರಸ್ತೆಗೆ ಮರ ಬಿದ್ದ ಘಟನೆ ಜು. 14ರಂದು ನಡೆದಿದೆ.

 

LEAVE A REPLY

Please enter your comment!
Please enter your name here