ಭಾರೀ ಗಾಳಿಗೆ ಬನ್ನೂರು ಶಾಲಾ ಬಳಿ, ಕರ್ಮಲ ಬಳಿ ರಸ್ತೆಗೆ ಬಿದ್ದ ಮರ July 14, 2022 0 FacebookTwitterWhatsApp ಪುತ್ತೂರು: ಭಾರೀ ಗಾಳಿಗೆ ಬನ್ನೂರು ಶಾಲಾ ಬಳಿ ಮತ್ತು ಬನ್ನೂರು ಕರ್ಮಲದಲ್ಲಿ ರಸ್ತೆಗೆ ಮರ ಬಿದ್ದ ಘಟನೆ ಜು. 14ರಂದು ನಡೆದಿದೆ.