ಸಂಪ್ರೀತ್ ಬಿ. ಎಸ್. ಸಿ.ಎ.ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

0

ಪುತ್ತೂರು: 2022 ರ ಮೇ ತಿಂಗಳಿನಲ್ಲಿ ICAI ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಸರ್ವೆ ಗ್ರಾಮದ ಎಲಿಯ ನಿವಾಸಿ  ನಿವೃತ್ತ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಮತ್ತು ವಂದನ ಬಿ.ಎಸ್. ದಂಪತಿಯ ಪುತ್ರ ಸಂಪ್ರೀತ್ ಬಿ. ಎಸ್. ತೇರ್ಗಡೆಯಾಗಿದ್ದಾರೆ. ಸಂಪ್ರೀತ್ ರವರು ICAI ನ ಮಾಜಿ ಅಧ್ಯಕ್ಷ ಬಿ.ಪಿ ರಾವ್ ಬೆಂಗಳೂರು ಇವರ ಬಿ.ಪಿ ರಾವ್ & ಕೋ. ಸಂಸ್ಥೆಯಲ್ಲಿ ಸಿ.ಎ ಶಿಕ್ಷಣ ಪಡೆದಿದ್ದರು. ಇವರು ಪ್ರಾಥಮಿಕ ಶಿಕ್ಷಣವನ್ನು ಸಂತ ವಿಕ್ಟರ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ,‌ ಹೈಸ್ಕೂಲ್ ಶಿಕ್ಷಣವನ್ನು ಸರಕಾರಿ ಪ.ಪೂ.ಕಾಲೇಜು ಕೊಂಬೆಟ್ಟು, ಪಿ.ಯು.ಸಿ.ಯನ್ನು ನೆಹರೂನಗರ ವಿವೆಕಾನಂದ ಕಾಲೇಜಿನಲ್ಲಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here