ನ್ಯೂ ಆರ್.ಹೆಚ್ ಸೆಂಟರ್‌ನಲ್ಲಿ ಸಾರಿಮೇಳ, ಫ್ಯಾಕ್ಟರಿ ಪ್ರೈಸ್ ಸೇಲ್

0

ಪುತ್ತೂರು: ಇಲ್ಲಿನ ಬೊಳುವಾರು ಮುಖ್ಯರಸ್ತೆಯಲ್ಲಿರುವ ನ್ಯೂ ಆರ್.ಹೆಚ್ ಸೆಂಟರ್‌ ಜವುಳಿ ಮಳಿಗೆಯಲ್ಲಿ ಸಾರಿಮೇಳ ಮತ್ತು ಡಿಸ್ಕೌಂಟ್ ಸೇಲ್ ಜು.16ರಿಂದ ಆರಂಭಗೊಂಡಿದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here