ರೇಡಿಯೋ ಕ್ರಾಫ್ಟ್‌ನಲ್ಲಿ ಟೈಟಾನ್ ವಾಚುಗಳಿಗೆ ಶೇ.20 ರಿಯಾಯಿತಿ-ಅ.15: ರಿಯಾಯಿತಿ ಕೊನೆ ದಿನ

0

ಪುತ್ತೂರು : ಇಲ್ಲಿನ ಕೋರ್ಟು ರಸ್ತೆಯಲ್ಲಿರುವ ಕೈಗಡಿಯಾರಗಳ ಮಳಿಗೆ ರೇಡಿಯೋ ಕ್ರಾಫ್ಟ್‌ನಲ್ಲಿ ಟೈಟಾನ್ ವಾಚುಗಳ ಎಲ್ಲಾ ಮೋಡೆಲ್‌ಗಳ ಮೇಲೆ ಶೇ.20 ರಿಯಾಯಿತಿ ದರ ಲಭ್ಯವಿದೆ. ಈ ಕೊಡುಗೆಯು ಅ.15ರ ತನಕ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here