ಬನ್ನೂರು ನಿವಾಸಿ ಯಮುನಾ ನಿಧನ

0

ಪುತ್ತೂರು: ಬನ್ನೂರು ಗ್ರಾಮದ ಮಾರ್ನಡ್ಕ ದಿ.ಎಂ ಶೇಷಪ್ಪರವರ ಧರ್ಮಪತ್ನಿ ಯುಮುನಾ (76.ವ)ರವರು ಜು.12ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ನಾಗೇಶ, ದಿವಾಕರ ಎಂ., ಪುಷ್ಪ, ಅಳಿಯ ಡೊಂಬಯ್ಯ ಮತ್ತು ಸೊಸೆಯಂದಿರಾದ ರೇವತಿ, ಭಾರತಿ ವಿ., ಮೊಮ್ಮಕ್ಕಳಾದ ಚೈತ್ರಾ ಎಂ., ನಮ್ರತಾ ಎಂ. ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here