ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಸಹಾಯಧನ ವಿತರಣೆ

0

 

ಪಾಲ್ತಾಡಿ:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ನೀಡುವ ಸಹಾಯಧನ ಚೆಕ್ ಅನ್ನು ಪಾಲ್ತಾಡಿ ಒಕ್ಕಲಿಗ ಸ್ವ ಸಹಾಯ ಗುಂಪುಗಳ ಒಕ್ಕೂಟ ಇದರ ಗೌರಿ ಸಂಘದ ಸದಸ್ಯ ಬಂಬಿಲ ಮೋನಪ್ಪ ಗೌಡ ಇವರು ಅನಾರೋಗ್ಯದಿಂದ ನಿಧನ ಹೊಂದಿದ್ದು ಇವರ ಪತ್ನಿ ಭವಾನಿ ಇವರಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಪಾಲ್ತಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಧರ ಗೌಡ ಅಂಗಡಿಹಿತ್ಳು, ಒಕ್ಕೂಟದ ಅಧ್ಯಕ್ಷರಾದ ಜಯರಾಮ ಗೌಡ ದೊಡ್ಡಮನೆ,ಟ್ರಸ್ಟ್ ನ ಮೇಲ್ವಿಚಾರಕಾರದ ವಿಜಯಕುಮಾರ್, ಪ್ರೇರಕಾರದ ಶ್ರೀಕಾಂತ್ ಗೌಡ, ಸಂಘದ ಪದಾಧಿಕಾರಿಗಳಾದ ಹೊನ್ನಪ್ಪ ಗೌಡ ಜಾರಿಗೆತ್ತಡಿ, ವಸಂತ ಗೌಡ ಬಂಬಿಲ,ಸೀತಾರಾಮ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here