ಕೊಂಬೆಟ್ಟಿನಲ್ಲಿ ಮಾಂಸಾಹಾರಿ ಮಮ್ಮಿ ಕ್ಯಾಂಟೀನ್ ಶುಭಾರಂಭ

0

 

ಪುತ್ತೂರು: ಕೊಂಬೆಟ್ಟು ಇನ್ ಲ್ಯಾಂಡ್ ಮಯೂರ ಬಳಿ ಮಾಂಸಾಹಾರ ಊಟ ಮತ್ತು ಉಪಹಾರದ ಮಮ್ಮಿ ಕ್ಯಾಂಟೀನ್ ಜು.14 ರಂದು ಶುಭಾರಂಭಗೊಂಡಿತು. ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸಭೆ, ಸಮಾರಂಭಗಳಿಗೆ ಕೆಟರಿಂಗ್ ವ್ಯವಸ್ಥೆಯಿದೆ. ಗ್ರಾಹಕರು ಪ್ರೋತ್ಸಾಹಿಸಬೇಕಾಗಿ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here