ಆರ್.ಕೆ (ರಾಮಣ್ಣ ಗೌಡ, ಕಾವೇರಿ) ಫ್ಯಾಮಿಲಿಯ 2ನೇ ವರ್ಷದ ಆಟಿದಕೂಟ

0

 

ಕಬಕ : ಆರ್.ಕೆ (ರಾಮಣ್ಣ ಗೌಡ, ಕಾವೇರಿ) ಫ್ಯಾಮಿಲಿಯ 2ನೇ ವರ್ಷದ ಆಟಿದಕೂಟವು ಜು.17ರಂದು ಕಬಕ ದ ಪದ್ನಡ್ಕ ಗದ್ದೆಯಲ್ಲಿ ನಡೆಯಿತು. ಪೂವಪ್ಪ ಗೌಡ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಮತ್ತು ಆಟಿ ತಿಂಗಳ ವಿಶೇಷ ಆಹಾರಗಳನ್ನು ತಯಾರಿಸಲಾಗಿತ್ತು.

LEAVE A REPLY

Please enter your comment!
Please enter your name here