ತೆಂಕಿಲದಲ್ಲಿ ದನಕ್ಕೆ ಕಾರು ಡಿಕ್ಕಿ – ದನ ಮೃತ್ಯು

0


ಪುತ್ತೂರು:ರಸ್ತೆ ದಾಟುತ್ತಿದ್ದ ದನವೊಂದು ಕಾರೊಂದು ಡಿಕ್ಕಿಯಾಗಿ ದನ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ ಬೈಪಾಸ್ ನಲ್ಲಿ ನಡೆದಿದೆ.

ದರ್ಬೆ ಬೈಪಾಸ್ ರಸ್ತೆಯ ಮೂಲಕ ಬಂದ ಕಾರು ತೆಂಕಿಲದಲ್ಲಿ ರಸ್ತೆ ದಾಟುತ್ತಿದ್ದ ದನಕ್ಕೆ ಡಿಕ್ಕಿಯಾಗಿದೆ.‌ಡಿಕ್ಕಿಯ ರಭಸಕ್ಕೆ ದನ ಸ್ಥಳದಲ್ಲೇ ಮೃತಪಟ್ಟಿದೆ.

LEAVE A REPLY

Please enter your comment!
Please enter your name here