ಆಲಂಕಾರು: ಆಲಂಕಾರು ಜ್ಞಾನ ಸುಧಾ ವಿದ್ಯಾಬೋಧನಾ ಕೇಂದ್ರದಲ್ಲಿ ಎಸ್.ಎಸ್.ಎಲ್ ಸಿ ಪೂರಕ ಪರೀಕ್ಷೆಯಲ್ಲಿ 100% ಫಲಿತಾಂಶ ಬಂದಿದೆ. 2022 ನೇ ಜೂನ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ( ಸೆಪ್ಲಿಮೆಂಟರಿ ) ಯಲ್ಲಿ ಒಟ್ಟು ಐದು ಮಂದಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಯ ವಿವಿಧ ವಿಷಯಗಳಿಗೆ ಸಂಬಂಧಿಸಿ ಜ್ಞಾನ ಸುಧಾ ವಿದ್ಯಾಬೋಧನಾ ಕೇಂದ್ರ ಆಲಂಕಾರಿನಲ್ಲಿ ಕನಿಷ್ಠ ಅವಧಿಯಲ್ಲಿ ಒಂದು ತಿಂಗಳ ಕೋಚಿಂಗ್ ಪಡೆದುಕೊಂಡಿದ್ದರು. ಇದೀಗ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಜನಾರ್ಧನ ಬಿ.ಎಲ್ ರವರು ಹಾಗು ಸಂಸ್ಥೆಯ ಪ್ರಾಂಶುಪಾಲ ರಾಘವೇಂದ್ರ ಮುಚ್ಚಿಂತ್ತಾಯ ರವರು ತಿಳಿಸಿದ್ದಾರೆ.
ನಮ್ಮ ಸಂಸ್ಥೆಯಲ್ಲಿ ಎಲ್.ಕೆ.ಜಿ ಯಿಂದ ಪಿ.ಯು.ಷಿ ತನಕ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಿಗೆ ಟ್ಯೂಷನ್ ನೀಡುವುದರೊಂದಿಗೆ, ಇದೀಗ 3 ತಿಂಗಳ,6 ತಿಂಗಳು ಹಾಗು ಒಂದು ವರ್ಷದ ಡಿಪ್ಲೋಮೋ ಕೋರ್ಸುಗಳು ಹಾಗು ಪಿ.ಯು.ಷಿ ಆದವರಿಗೆ ಕಂಪ್ಯೋಟರ್ ಟೀಟರ್ ್ಸ ತರಬೇತಿ ಕೋರ್ಸು, ಹಾಗು ಕಡಬ ಶಾಖೆಯಲ್ಲಿ ಮಾಂಟೆಸ್ವರಿ ಶಿಕ್ಷಕಿಯರ ( ಡಿ.ಎಮ್.ಇ.ಡಿ) ತರಬೇತಿ ಹಾಗು 8,9 ಅನುತ್ತೀರ್ಣರಾದವರಿಗೆ ನೇರವಾಗಿ ಎಸ್.ಎಸ್.ಎಲ್.ಸಿ ತರಗತಿಗೆ ಹಾಗು ಪ್ರಥಮ ಪಿ.ಯು.ಷಿ ಅನುತ್ತೀರ್ಣರಾದವರಿಗೆ ನೇರವಾಗಿ ದ್ವಿತೀಯ ಪಿ.ಯು.ಸಿ ಪರೀಕ್ಷೇ ಹಾಜರಾಗಲು ನಮ್ಮಲ್ಲಿ ಅವಕಾಶವಿರುತ್ತದೆ. ಅಸಕ್ತರು 9481229381,9741427339 ನಂಬರ್ ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.