ಕಡಬ ಅಟೋ ಚಾಲಕ ಮ್ಹಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

0

  • ಅಧ್ಯಕ್ಷ: ಚೆನ್ನಪ್ಪ ಗೌಡ, ಕಾರ್ಯದರ್ಶಿ: ಶಾಹಿದ್ ಸೀಮಾ

ಕಡಬ: ಇಲ್ಲಿನ ಅಟೋ ಚಾಲಕ ಮ್ಹಾಲಕರ ಸಂಘದ 2022-23ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಚೆನ್ನಪ್ಪ ಗೌಡ.ಬಿ, ಕಾರ್ಯದರ್ಶಿಯಾಗಿ ಶಾಹಿದ್ ಸೀಮಾ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಎಂ. ಅಶೋಕ್ ಕುಮಾರ್ ರೈ ವಜ್ರಪಾಣಿ, ಉಪಾಧ್ಯಕ್ಷರಾಗಿ ಧನಂಜಯ ಭಂಡಾರಿ, ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ಕೊಲ್ಲೆಸಾಗು, ಕೋಶಾಧಿಕಾರಿಯಾಗಿ ಗಿರೀಶ್ ಗೌಡ ಕೊರುಂದೂರು, ಜತೆ ಕೊಶಾಧಿಕಾರಿಯಾಗಿ ಚಂದ್ರಶೇಖರ ಗೌಡ ಕೆ, ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಧರ್ಮಪಾಲ ಗೌಡ ಪಿ., ಹನೀಫ್ ಮದರ್ ಇಂಡಿಯಾ, ವಿನಯ ಕೆ, ಪದ್ಮಾವತಿ ಕುಂಡಡ್ಕ, ಲಿಂಗಪ್ಪ ಕುಂಬಾರ ಆಯ್ಕೆಯಾಗಿದ್ದಾರೆ. ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಕೆ. ಭಾಸ್ಕರ, ವೈದ್ಯಕೀಯ ಸಲಹೆಗಾರರಾಗಿ ಎಸ್. ಸದಾನಂದ ರಾವ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here