ಪುತ್ತೂರು: ಕೇಪುಳು ಸಮೀಪ ಹಾಲು ಸಂಗ್ರಹ ಟೆಂಪೊವೊಂದು ಆಟೋ ರಿಕ್ಷಾಕ್ಕೆ ಸೈಡ್ ಕೊಡುವ ಭರದಲ್ಲಿ ಚರಂಡಿಗೆ ವಾಲಿದ ಘಟನೆ ಜು.22 ರಂದು ಬೆಳಿಗ್ಗೆ ನಡೆದಿದೆ. ಹಾಲು ಸಂಗ್ರಹಿಸಿಕೊಂಡು ಬಂದ ಟೆಂಪೊ ಚಿಕ್ಕಮುಡ್ನೂರು ಜಿಡೆಕಲ್ಲು ಹಾಲಿನ ಶೀಥಲೀಕರಣಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.