ಬನ್ನೂರು:ಬೈಕ್ ಸ್ಕಿಡ್ ಸಹಸವಾರನಿಗೆ ಗಾಯ

0

ಪುತ್ತೂರು: ಬನ್ನೂರು ಶಾಲಾ ಬಳಿ ಬೈಕೊಂದು ಸ್ಕಿಡ್ ಆಗಿ ಸಹಸವಾರ ತೀವ್ರ ಗಾಯಗೊಂಡ ಘಟನೆ ನಡೆದಿದೆ. ಹಾಶಿಂ ಎಂಬವರು ಚಲಾಯಿಸುತ್ತಿದ್ದ ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್ ಸಹಸವಾರ ಆರ್ಯಾಪು ನಿವಾಸಿ ಸಾನಿಫ್ ಹೆಚ್(36.ವ)ರವರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದರು. ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here