ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ ಶೇ.100 ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆ

0

ಪುತ್ತೂರು: ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಇತ್ತೀಚೆಗೆ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್, ಆಲ್ಟಿ ಗ್ರೀನ್ ಡ್ರೈವ್ ಇಲೆಕ್ಟ್ರಿಕ್, ಟೊಯೋಟಾ ಕಿರ್ಲೋಸ್ಕರ್ ಮೆಷಿನರಿ ಮತ್ತು ಮಂಗಳೂರಿನ ಧರ್ಮರಾಜ್ ಅಸೋಸಿಯೇಟ್ಸ್ ಮುಂತಾದ ಸಂಸ್ಥೆಗಳು ನಡೆಸಿರುವ ಕ್ಯಾಂಪಸ್ ಸಂದರ್ಶನದಲ್ಲಿ ಶೇ.100 ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್‌ಗೆ ಆಯ್ಕೆಗೊಂಡಿದ್ದಾರೆ.

ಕ್ಯಾಂಪಸ್ ಸಂದರ್ಶನದಲ್ಲಿ ಇಲೆಕ್ಟ್ರೀಶಿಯನ್, ಇಲೆಕ್ಟ್ರಾನಿಕ್ಸ್, ಮತ್ತು ಸಿವಿಲ್ ವಿಭಾಗದ ಅಭಿಷೇಕ್, ಅವಿನಾಶ್, ಚಿಂತನ್, ಚಿರಣ್, ದಾವೂದುಲ್ ಹಕೀಂ, ಗಗನ್, ಹೇಮಂತ್, ಶ್ರೀಕಾಂತ, ನಚನ್, ನಿತೇಶ್, ರಾಯನ್ ಗೊನ್ಸಾಲ್ವಿಸ್ , ನಿತಿನ್, ಹರಿತ್, ಶಿವರಾಮ, ಗೌತಮ್, ಹಿತೇಶ್, ಶರತ್, ಪ್ರಸಾದ್ ಆಚಾರ್ಯ, ಅರ್ಪಿತ್, ದೀಪಕ್, ಧನುಷ್, ಮಹಮ್ಮದ್ ಹಾಸಿರ್, ಮಹಮ್ಮದ್ ಫೈಝಲ್, ನಿತೀಶ್ ಕುಮಾರ್, ನಿತಿನ್ ಕೆ, ಪವನ್ ಕುಮಾರ್, ಪವನ್ ಕುಮಾರ್ ಎಂ, ರಾಜೇಶ್ ಗೌಡ, ರಂಜಿತ್ , ಸಂಶೀರ್ ಅಬ್ದುಲ್ ಮುಂತ ಕೀಮ್, ಸುಕೇಶ್, ವಂಶಿತ್, ಗುರುಪ್ರಸಾದ್, ಮಹಮ್ಮದ್ ಶಾಕೀರ್, ಸುಮಂತ್, ವಿಶಿತ್, ಸುಹಾಸ್, ಪ್ರಜ್ವಲ್, ಅಜಯ್, ಬಾಲಕೃಷ್ಣ, ಉಪೇಂದ್ರ, ದೇವದಾಸ್ ,ಪ್ರಣಾಮ್, ಮೋಕ್ಷಿತ್,ಸದಾನಂದ ,ವಿಜಿತ್, ಮಹಮ್ಮದ್ ಆಶೀಕ್, ಪೃಥ್ವಿತ್, ಪ್ರತೀಕ್, ಅಕ್ಷಯ್,ರಂಜಿತ್, ಯಶ್ವಿತ್, ಅವಿನ್, ಚರಣ್, ಚೇತನ್, ಕಾವ್ಯಶ್ರೀ, ಕಿರಣ್, ಕಿಶನ್, ಮಹಮ್ಮದ್ ಮುಬಾಶಿರ್, ರುಚಿತಾ, ಸಂದೀಪ್, ಶ್ರೀಕೃಷ್ಣ, ಸಿದ್ಧಾರ್ಥ ,ತಶ್ವಿನಿ ,ಈ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here