ನಗರಸಭಾ ವತಿಯಿಂದ ಉರ್ಲಾಂಡಿಯ ನಾಯರಡ್ಕ ರಸ್ತೆಬದಿ ಹೊಸ ಬೀದಿ ದೀಪದ ವ್ಯವಸ್ಥೆ

ಪುತ್ತೂರು: ಉರ್ಲಾಂಡಿಯ ನಾಯರಡ್ಕ ರಸ್ತೆಗೆ ಹೋಗುವ ಕೆಲವು ಮನೆಯ ಪಕ್ಕದಲ್ಲಿ ಬಹುದಿನಗಳಿಂದ ಬೇಡಿಕೆ ಇಟ್ಟ ಬೀದಿ ದೀಪವನ್ನು ಅಳವಡಿಸಲು ಹೊಸ ವಿದ್ಯುತ್ ಲೈನ್‌ನ್ನು ಎಳೆದು ಬೀದಿ ದೀಪದ ವ್ಯವಸ್ಥೆಯನ್ನು ನಗರಸಭಾ ವತಿಯಿಂದ ಮಾಡಲಾಯಿತು.

 

ಈ ಸಂಧರ್ಭದಲ್ಲಿ ನಗರಸಭಾ ಸದಸ್ಯರಾದ ಕೆ.ಸಂತೋಷ್ ಕುಮಾರ್ ಬೊಳುವಾರು, ನವೀನ್ ಪೆರಿಯತ್ತೋಡಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.