ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಮಾನ್ಸೂನ್ ಆಫರ್

0

  • ಕಾಂಬಿ ಆಫರ್
  • ಎಕ್ಸ್‌ಚೇಂಜ್ ಆಫರ್ 
  • ಶೂನ್ಯ ಬಡ್ಡಿದರ

ಪುತ್ತೂರು : ಇಲ್ಲಿನ ಪುತ್ತೂರು ಸೆಂಟರ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಮಾನ್ಸೂನ್ ಆಫರ್ ಆಯೋಜಿಸಲಾಗಿದೆ.

ವಾಷಿಂಗ್‌ಮೆಷಿನ್, ಫ್ರಿಡ್ಜ್, ಟಿವಿ, ಇನ್‌ವರ್ಟರ್ ಬ್ಯಾಟರಿ, ವಾಟರ್ ಹೀಟರ್, ಗ್ಯಾಸ್‌ಸ್ಟವ್, ಇಸ್ಟ್ರಿಪೆಟ್ಟಿಗೆ, ಇಂಡಕ್ಷನ್ ಕುಕ್ಕರ್, ಮಿಕ್ಸಿ, ಗ್ರೈಂಡರ್ ಖರೀದಿಗೆ ಶೇ.30ರಷ್ಟು ರಿಯಾಯಿತಿ ಲಭ್ಯವಿದೆ. ಪ್ರತೀ ಖರೀದಿಗೆ ಉಚಿತ ಗಿಫ್ಟ್ ದೊರೆಯಲಿದೆ. ಪ್ರತೀ ರೂ.2000ದ ಖರೀದಿಗೆ ಒಂದು ಕೂಪನ್ ಪಡೆದು ಸ್ಕೂಟಿ ಪೆಪ್ ಗೆಲ್ಲುವ ಅವಕಾಶ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here