ಜು.20-30: ಮುಳಿಯ ಜ್ಯುವೆಲ್ಸ್‌ನಲ್ಲಿ 10 ದಿನ ಕಾಸ್ಟ್ ಪ್ರೈಸ್ ಸೇಲ್

0

ಪುತ್ತೂರು : ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಜುಲೈ 20 ರಿಂದ 30ರ ವರೆಗೆ ವೆಚ್ಚದ ಬೆಲೆಗೆ ಮಾರಾಟ (ಇEnd of season cost price sale) ಯೋಜನೆ ಆರಂಭಿಸುತ್ತಿದೆ. ನೆಕ್ಲೇಸ್, ಬಳೆಗಳು, ಕಿವಿಯೋಲೆಗಳು ಸೇರಿದಂತೆ ನಿತ್ಯ ಬಳಕೆಯ ವಿಶೇಷ ವಿನ್ಯಾಸಗಳ, ಆಕರ್ಷಕ ಆಭರಣಗಳು ಈ ಯೋಜನೆಯ ಅಡಿಯಲ್ಲಿ ತಯಾರಿಕಾ ವೆಚ್ಚದ ಬೆಲೆಯಲ್ಲಿ ಸಿಗಲಿವೆ.

 


ಈ ಯೋಜನೆ ಸ್ಟಾಕ್ ಮುಗಿಯುವವರೆಗೆ ಮಾತ್ರ ಸೀಮಿತವಾಗಿರುತ್ತದೆ. ಆಯ್ದ ಶ್ರೇಣಿಯ ಆಭರಣಗಳ ಮೇಲೆ ಈ ಯೋಜನೆ ಅನ್ವಯವಾಗುತ್ತದೆ. ಮುಳಿಯ ಜ್ಯುವೆಲ್ಸ್‌ನ ಎಲ್ಲಾ ಐದೂ ಮಳಿಗೆಗಳಲ್ಲಿ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮುಳಿಯ ಜ್ಯುವೆಲ್ಸ್ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here