ಬಾಡ್ಮಿಂಟನ್‌ನಲ್ಲಿ ಸುದಾನ ಶಾಲೆ ಜಿಲ್ಲಾಮಟ್ಟಕ್ಕೆ ಆಯ್ಕೆ

0

ಪುತ್ತೂರು:    ಆಪಿಸ್ರ‍್ಸ್ ಕ್ಲಬ್‌ನಲ್ಲಿ ಶಿಕ್ಷಣಾ ಇಲಾಖೆಯ ವತಿಯಿಂದ   ಜು.19ರಂದು ಆಯೋಜಿಸಲ್ಪಟ್ಟ ತಾಲೂಕು ಮಟ್ಟದ ಶಟಲ್ ಬಾಡ್ಮಿಂಟನ್ ಪಂದ್ಯಾಟದಲ್ಲಿ 17 ವಯೋಮಾನದ ಬಾಲಕರ ವಿಭಾಗದಲ್ಲಿ ಸುದಾನ ವಸತಿ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  . 17ರ ಬಾಲಕಿಯರ ವಿಬಾಗದಲ್ಲಿ ಶಾಲೆಯು ದ್ವಿತೀಯ ಸ್ಥಾನವನ್ನು, 14ರ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಸತ್ಯಪ್ರಸಾದ್(10),ಯಶಸ್ (10), ಅಕ್ಷಯ್ (9), ಲರ‍್ಯ (10), ನಿಧಿ (9), ಸಾನವಿ (10), ಪ್ರಥೋಶ್ (7), ಶ್ರೇಯಸ್ (6), ಅಖಿಲ್ (7), ನಿಖಿಲ್ (7) ಭಾಗವಹಿಸಿರುತ್ತಾರೆ. ದೈ .ಶಿ ಶಿಕ್ಷಕರಾದ  ಪುಷ್ಪರಾಜ್ ಮತ್ತು  ನವೀನ್ ಇವರುಗಳು ಮಾರ್ಗದರ್ಶನ ನೀಡಿರುತ್ತಾರೆ. ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್ ಮಕ್ಕಳನ್ನು ಪ್ರಶಂಸನೆಗೈದರು.

LEAVE A REPLY

Please enter your comment!
Please enter your name here