5 ದಿನಗಳಲ್ಲಿ ಮುಗಿಯಲಿದೆ ‘ನ್ಯೂ ಅರ್ಬನ್ ಎಸ್ಯೂವಿ ಇಗ್ನಿಸ್’ ಕಾರು ಮೇಲಿನ ಅಚ್ಚರಿ ಕೊಡುಗೆ…!

0

  • 100% ಆನ್ ರೋಡ್ ಲೋನ್
  •  20.89 ಮೈಲೇಜ್
  •  ಕೊಡುಗೆ ಇನ್ನು 5 ದಿನಗಳವರೆಗೆ ಮಾತ್ರ
  • ಮಾಹಿತಿಗಾಗಿ
     7624893030,9620893030

ಪುತ್ತೂರು : ನೆಚ್ಚಿನ ಮಾರುತಿ ನೆಕ್ಸಾ, ಕಾರು ಪ್ರಿಯರಿಗಾಗಿ ಅದ್ಭುತ, ಅಚ್ಚರಿ ಕೊಡುಗೆಗಳನ್ನು ಘೋಷಣೆ ಮಾಡಿದ್ದು ಎಲ್ಲಾ ಕೊಡುಗೆಗಳು ಇನ್ನು ಕೇವಲ ಐದು ದಿನಗಳು ಮಾತ್ರವೇ ಇರಲಿದೆಯೆಂದು ಡೀಲರ್ ಕದ್ರಿಯ ನೆಕ್ಸಾ ಭಾರತ್ ಅಟೋ ಕಾರ್ಸ್ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ. ಯಾವುದೇ ರೀತಿಯಲ್ಲೂ ಗ್ರಾಹಕರು ಮುಂಗಡ ಹಣವನ್ನು ನೀಡದೆ ಶೇಕಡಾ ನೂರಕ್ಕೆ ನೂರರಷ್ಟು ಆನ್‌ರೋಡ್ ಸಾಲದ ವ್ಯವಸ್ಥೆಯನ್ನು ಸಂಸ್ಥೆ ನೀಡಿದ್ದು, ಕಡಿಮೆ ದಾಖಲೆ ಪತ್ರದೊಂದಿಗೆ, ನೂತನ ಕಾರಿನ ಜೊತೆ ಮನೆಯ ಸದಸ್ಯರೆಲ್ಲರೂ ಸಂಭ್ರಮಿಸೋ ಅವಕಾಶವೊಂದನ್ನು ಮೆಚ್ಚಿನ ಗ್ರಾಹಕರಿಗೆ ಬಲು ಸರಳ, ಸುಲಭ ರೀತಿಯಲ್ಲಿ ಒದಗಿಸಿದೆ. ಅಚ್ಚರಿ ಕೊಡುಗೆಗಳು, ಹಳೆಯ ಕಾರಿನ ಉಚಿತ ಮೌಲ್ಯಮಾಪನ : ತಮ್ಮ ಹಳೆಯ ಕಾರನ್ನು ಉತ್ತಮ ಬೆಲೆಯೊಡನೆ ವಿನಿಮಯ ಮಾಡಿಕೊಳ್ಳೋ ಅವಕಾಶದ ಜೊತೆಗೆ ಅತೀ ಹೆಚ್ಚು ಲಾಭವನ್ನೂ ಕಾರು ಪ್ರಿಯರು ಪಡೆದು ಕೊಳ್ಳಬಹುದು. ಪ್ರತಿ ಲೀಟರ್ ಪೆಟ್ರೋಲ್‌ಗೆ ಸುಮಾರು 21 ಕೀ.ಮೀ. ಮೈಲೇಜ್, ಅತೀ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಉಳ್ಳ ವಿನೂತನ ಮಾದರಿಯ ನ್ಯೂ ಅರ್ಬನ್ ಎಸ್ಯೂವಿ ಇಗ್ನಿಸ್ ಕಾರನ್ನು ತಮ್ಮದಾಗಿಸಿಕೊಳ್ಳೋ ಅವಕಾಶವಿದ್ದು, ಕೊಡುಗೆ ಜುಲೈ ಅಂತ್ಯಕ್ಕೆ ಕೊನೆಯಾಗಲಿದೆಂದೂ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 

LEAVE A REPLY

Please enter your comment!
Please enter your name here