ಕಾಣಿಯೂರು ವಲಯದ ಟೈಲರ್ ಎಸೋಸಿಯೇಶನ್ ನಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿ

0

ಕಾಣಿಯೂರು: ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ವತಿಯಿಂದ ಟೈಲರ್ ವೃತ್ತಿ ಬಾಂಧವರ ಬೇಡಿಕೆ ಈಡೇರಿಸಲಾಗ್ರಹಿಸಿ ಜು 26ರಂದು ಮಂಗಳೂರು ಬಲ್ಮಠ ಶಾಂತಿ ನಿಲಯದ ಬಳಿಯಿಂದ ನಡೆದ ಪ್ರತಿಭಟನಾ ಮೇರವಣಿಗೆಯಲ್ಲಿ ಕಾಣಿಯೂರು ವಲಯದ ಟೈಲರ್ ಎಸೋಸಿಯೇಶನ್ ನವರು ಭಾಗವಹಿದರು.

LEAVE A REPLY

Please enter your comment!
Please enter your name here