ಶಿರಾಡಿ ಗ್ರಾಮ ಸಭೆ ಮುಂದೂಡಿಕೆ

0

ನೆಲ್ಯಾಡಿ : ತಾಲೂಕಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಹಾಗೂ 144 ಸೆಕ್ಷನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜುಲೈ 27 ರಂದು ನಡೆಯಲಿದ್ದ ಶಿರಾಡಿ ಗ್ರಾಮ ಸಭೆ ಮುಂದೂಡಲಾಗಿದೆ ಎಂದು ಪಿಡಿಒ ಟಿ.ವೆಂಕಟೇಶ್ ತಿಳಿಸಿದ್ದಾರೆ. ಶಿರಾಡಿ ಗ್ರಾಮದ ಅಡ್ಡಹೊಳೆ ಶಾಲೆಯಲ್ಲಿ ಗ್ರಾಮ ಸಭೆ ನಿಗದಿಯಾಗಿತ್ತು.

LEAVE A REPLY

Please enter your comment!
Please enter your name here