ಸಂಜೆ ವೇಳೆ ಪ್ರಯಾಣಿಕರ ಸಂಖ್ಯೆ ನೋಡಿ ಬಸ್ ಸಂಚಾರ

0

ಪುತ್ತೂರು:  ಬೆಳಗ್ಗೆ ಬಸ್ ನಿಯಮಿತವಾಗಿ ಚಲಿಸಿದರೂ ಸಂಜೆ ವೇಳೆ ಹೆಚ್ಚಿನ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಗ್ರಾಮಾಂತರ ಸಾರಿಗೆ ಸೇರಿದಂತೆ ಹಲವು ಕಡೆಗಳಿಗೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸಂಚಾರ ಸೌಲಭ್ಯ ಒದಗಿಸಲಾಗಿತ್ತು. ಬೆಳ್ಳಾರೆ ಮತ್ತು ಕಾಣಿಯೂರು  ಕಡೆಗೆ ಹೊರತು ಪಡಿಸಿ ಉಳಿದ ಕಡೆಗಳಿಗೆ ಬಸ್ ಸೌಲಭ್ಯ ನೀಡಲಾಯಿತು.

LEAVE A REPLY

Please enter your comment!
Please enter your name here