ದರ್ಬೆಯಲ್ಲಿ ಬೈಕ್, ಸ್ಕೂಟರ್ ಡಿಕ್ಕಿ

0

ಪುತ್ತೂರು: ದರ್ಬೆಯಲ್ಲಿ ಬೈಕ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜು.೩೮ ರಂದು ನಡೆದಿದೆ.


ಅಪಘಾತದಿಂದಾಗಿ ಸ್ಕೂಟರ್ ನಲ್ಲಿದ್ದ ದಂಪತಿಗೆ ಮತ್ತು ಬೈಕ್ ನಲ್ಲಿದ್ದ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಪಡೆದು ಕೊಂಡಿದ್ದಾರೆ.

LEAVE A REPLY

Please enter your comment!
Please enter your name here