ರಾಮಕುಂಜ ಕೊಂದಪ್ಪಡೆ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆ ತೀರ್ಥಸ್ನಾನ, ವಿಶೇಷ ಪೂಜೆ

0

ರಾಮಕುಂಜ: ಗ್ರಾಮದ ಕೊಂದಪ್ಪಡೆ ಶ್ರೀ ಅನಂದಪದ್ಮನಾಭ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆ ದಿನವಾದ ಜು.೨೮ರಂದು ವಿಶೇಷ ಪೂಜೆ, ತೀರ್ಥಸ್ನಾನ ನಡೆಯಿತು. ಈ ಸಂದರ್ಭದಲ್ಲಿ ಹಲವು ದಂಪತಿ ಸಂತಾನಪ್ರಾಪ್ತಿಗೆ ದೇವಸ್ಥಾನ ಮುಂಭಾಗದಲ್ಲಿನ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here