ಆಲಂತಾಯ: ಶಾಲೆಯಲ್ಲಿ ವಿವಿಧ ಜಾತಿಯ ಗಿಡ ನಾಟಿ

0

 

ನೆಲ್ಯಾಡಿ: ನಿವೃತ್ತ ಪ್ರಾಂಶುಪಾಲ, ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ದುಗ್ಗಪ್ಪ ಗೌಡ ಸಬಳೂರು ಅವರ ತಾಯಿ ಎಲ್ಯಕ್ಕ ಸಬಳೂರು ಇವರ ಸವಿನೆನಪಿಗಾಗಿ ಕಡಬ ತಾಲೂಕಿನ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಸಿ.ಬಿ., ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ಶಾಲಾ ಮುಖ್ಯಗುರು ಲವ್ಲಿಜೋಶ್, ಸಹಶಿಕ್ಷಕಿ ರಶ್ಮಿ ಪಿ., ಅತಿಥಿ ಶಿಕ್ಷಕಿಯರಾದ ನವ್ಯಶ್ರೀ, ವೀಣಾ, ಪ್ರೇಮ, ದೀಕ್ಷಿತಾ, ಶಾಲಾ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here