ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆಆಯ್ಕೆ

ಪುತ್ತೂರು:  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ವತಿಯಿಂದ ದ.ಕ.ಜಿ.ಪ.ಉ.ಹಿರಿಯ ಪ್ರಾಥಮಿಕ ಶಾಲೆ, ಕುಡಿಪಾಡಿ ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದಚೆಸ್ ಪಂದ್ಯಾಟದಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿರುತ್ತಾರೆಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರೌಢ ಶಾಲಾ ವಿಭಾಗದ ಹುಡುಗರು- ಧನುಷ್‌ರಾಮ್,10ನೇ ತರಗತಿ(ಕಿಯೋನಿಕ್ಸ್‌ನಮಾಲಕದಿನೇಶ್ ಪ್ರಸನ್ನ ಮತ್ತು ಉಮಾ.ಡಿ.ಪ್ರಸನ್ನಇವರ ಪುತ್ರ), ಪ್ರಣೀಲ್‌ರೈ, 10ನೇ ತರಗತಿ( ಪ್ರಕಾಶ್‌ಕುಮಾರ್‌ರೈ ಮತ್ತು ಸತ್ಯಲತ ಪ್ರಕಾಶ್‌ಇವರ ಪುತ್ರ) ಪ್ರೌಢ ಶಾಲಾ ವಿಭಾಗದ ಹುಡುಗಿಯರು – ಸುಶ್ಮಿತ.ಟಿ.ರಾವ್ 10ನೇ ತರಗತಿ, (ತ್ರಿವಿಕ್ರಮರಾವ್ ಮತ್ತು ಶಾರದಾಇವರ ಪುತ್ರಿ), ಅವನಿ,10ನೇ ತರಗತಿ( ಅಮೃತಕರ ಭಟ್ ಮತ್ತು ಸುಮ.ಎ ಇವರ ಪುತ್ರಿ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.