ಪದ್ಮಾವತಿ ಅನಂತಿಮಾರ್ ನಿಧನ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಅನಂತಿಮಾರ್‌ ನಿವಾಸಿ ಪದ್ಮಾವತಿ(ವ.85) ಅವರು ಜು.29ರಂದು ಮುಂಜಾನೆ ಮೃತಪಟ್ಟಿದಾರೆ.
ಮೃತರು ಪುತ್ರರಾದ ಅಣ್ಣಿ ಪೂಜಾರಿ, ಮಾಯಿಲಪ್ಪ ಪೂಜಾರಿ, ದೇಜಪ್ಪ ಪೂಜಾರಿ, ಹಾಗೂ ಪುತ್ರಿಯರಾದ ಭವಾನಿ, ಶೋಭಾ, ಅಳಿಯ, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here