ಎಸ್‌ಕೆಎಸ್‌ಬಿವಿ ಕುಂಬ್ರ ರೇಂಜ್-ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಎಸ್‌ಕೆಜೆಎಂ, ಎಸ್‌ಕೆಎಸ್‌ಬಿವಿ ಇದರ ಜಂಟಿ ಆಶ್ರಯದಲ್ಲಿ ಎಸ್‌ಕೆಎಸ್‌ಬಿವಿ ರೇಂಜ್ ಮಟ್ಟದ ‘ತಹ್ದೀಸ್-22’ ಪದಾಧಿಕಾರಿಗಳ ಆಯ್ಕೆ ಸಂಗಮ ಕಾವು ನೂರುಲ್ ಇಸ್ಲಾಂ ಸೆಕಂಡರಿ ಮದ್ರಸದಲ್ಲಿ ಮುಫತ್ತಿಶ್ ಹನೀಫ್ ಮುಸ್ಲಿಯಾರ್ ಬೋಳಂತೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ನಂಶೀಮ್ ಖುರಾನ್ ಪಠಿಸಿದರು.

ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಸಭೆ ಉದ್ಘಾಟಿಸಿದರು. ಸ್ಥಳೀಯ ಖತೀಬ್ ಶುಕೂರ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ನಂತರ 2022-2023ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚೇರ್‌ಮೆನ್ ಆಗಿ ಇಸ್ಮಾಯಿಲ್ ಅಸ್ಲಮಿ ಕಟ್ಟತ್ತಾರ್, ಕನ್ವೀನರ್ ಸ್ವಾದಿಕ್ ಮುಸ್ಲಿಯಾರ್ ಕಟ್ಟತ್ತಾರ್, ವೈಸ್ ಚೇರ್‌ಮೆನ್ ಉಮರ್ ದಾರಿಮಿ ಆತೂರು, ಜೊತೆ ಕನ್ವೀನರ್ ಅಬ್ದುಸ್ಸಲಾಂ ಫೈಝಿ, ಅಧ್ಯಕ್ಷರಾಗಿ ಮುಹಮ್ಮದ್ ಅನಸ್ ಮಾಡನ್ನೂರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಯೀಸ್ ತ್ಯಾಗರಾಜೆ, ಕೋಶಾಧಿಕಾರಿಯಾಗಿ ಸ್ವಾಲಿಹ್ ಕಾವು, ಸಂಘಟನಾ ಕಾರ್ಯದರ್ಶಿಯಾಗಿ ಅತೀಕುರ್ರಹ್ಮಾನ್ ಕೊಳ್ತಿಗೆ, ಉಪಾಧ್ಯಕ್ಷರಾಗಿ ಮುಹಮ್ಮದ್ ಜಝೀಲ್ ಅರೆಯಲಾಡಿ, ಇಬ್ರಾಹಿಂ ಖಲೀಲ್ ಕೂಡುರಸ್ತೆ, ಮುಹಮ್ಮದ್ ಅನ್ಸೀಫ್ ಮುಂಡೋಳೆ, ಕಾರ್ಯದರ್ಶಿಗಳಾಗಿ ಮುಹಮ್ಮದ್ ಮಿನಾಝ್ ಸಾರೆಪುಣಿ, ಮುಹಮ್ಮದ್ ನಿಝಾರ್ ರೆಂಜಲಾಡಿ, ಮುಹಮ್ಮದ್ ಅನ್ಸಾಫ್ ಮಾಡಾವು, ಜಿಲ್ಲಾ ಕೌನ್ಸಿಲರಾಗಿ ಮುಬಶ್ಶಿರ್ ಪರ್ಪುಂಜ ಆಯ್ಕೆಗೊಂಡರು. ಮುಹಮ್ಮದ್ ಜಝೀಲ್ ಅರೆಯಲಾಡಿ, ಇಬ್ರಾಹಿಂ ಖಲೀಲ್ ಕೂಡುರಸ್ತೆ, ಮುಹಮ್ಮದ್ ಅನ್ಸಿಫ್ ಮುಂಡೋಳೆ, ಕಾರ್ಯದರ್ಶಿಗಳಾಗಿ ಮುಹಮ್ಮದ್ ಮಿನಾಝ್ ಸಾರೆಪುಣಿ, ಮುಹಮ್ಮದ್ ನಿಝಾರ್ ರೆಂಜಲಾಡಿ, ಮುಹಮ್ಮದ್ ಅನ್ಸಾಫ್ ಮಾಡಾವು, ಜಿಲ್ಲಾ ಕೌನ್ಸಿಲರಾಗಿ ಮುಬಶ್ಶಿರ್ ಪರ್ಪುಂಜ ಆಯ್ಕೆಗೊಂಡರು. ಉಪಸಮಿತಿಗಳಾದ ಅದಬ್, ಟೆಕ್ ಅಡ್ಮಿನ್, ಅಲಿಫ್, ಖಿದ್ಮಾ ಇದರ ಕೋರ್ಡಿನೇಟರ್‌ಗಳಾಗಿ ಕ್ರಮವಾಗಿ ಸವಾದ್ ಪಾಳ್ಯತ್ತಡ್ಕ, ಮುಝಮ್ಮಿಲ್ ಮಾಡಾವು ಶಾಲಾಬಳಿ, ಮಿಸ್ವರ್ ಈಶ್ವರಮಂಗಲ, ಸಫ್ವಾನ್ ಓಲೆಮುಂಡೋವು ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಹ್ಮದ್ ಫತ್ತಾಹ್ ಅಂಚಿನಡ್ಕ, ಮುಹಮ್ಮದ್ ಅಫ್ರೀದ್ ಪೆರಿಗೇರಿ ಆಯ್ಕೆಯಾದರು.

ಸಂಗಮದಲ್ಲಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರ.ಕಾರ್ಯದರ್ಶಿ ಅಶ್ರಫ್ ರಹ್ಮಾನಿ ಮುಂಡೋಳೆ, ಐ ಟಿ ಕೋರ್ಡಿನೇಟರ್ ನಿಝಾರ್ ಯಮಾನಿ ಪರೀಕ್ಷಾ ಬೋರ್ಡ್ ವೈಸ್ ಚೇರ್‌ಮೆನ್ ಬದ್ರುದ್ದೀನ್ ರಹ್ಮಾನಿ ಪರ್ಪುಂಜ, ಎಸ್‌ಕೆಎಸ್‌ಬಿವಿ ಜೊತೆ ಕನ್ವೀನರ್ ಅಬ್ದುಸ್ಸಲಾಂ ಫೈಝಿ ಅಮ್ಚಿನಡ್ಕ, ಶಾಹುಲ್ ಹಮೀದ್ ಫೈಝಿ, ಮುಹಮ್ಮದ್ ಮುಸ್ಲಿಯಾರ್ ಸಾರೆಪುಣಿ, ಬಶೀರ್ ಮುಸ್ಲಿಯಾರ್ ಮಾಡಾವು, ಹಕೀಂ ಮುಸ್ಲಿಯಾರ್ ಸುಳ್ಯಪದವು, ರಫೀಕ್ ಫೈಝಿ ರೆಂಜಲಾಡಿ, ಸಿದ್ದೀಕ್ ಫೈಝಿ ಕೊಳ್ತಿಗೆ, ಇಬ್ರಾಹಿಂ ದಾರಿಮಿ ಓಲೆಮುಂಡೋವು, ಇಬ್ರಾಹಿಂ ಸಅದಿ, ಕಾವು ಜಮಾಅತ್ ಕಮಿಟಿ ಅಧ್ಯಕ್ಷ ಶರೀಫ್ ಮುಬಾರಕ್, ಪ್ರ.ಕಾರ್ಯದರ್ಶಿ ಮಶೂದ್ ಉಪಸ್ಥಿತರಿದ್ದರು.
ರೇಂಜ್ ಎಸ್‌ಕೆಎಸ್‌ಬಿವಿ ಚೇರ್‌ಮೆನ್ ಇಸ್ಮಾಯಿಲ್ ಅಸ್ಲಮಿ ಸ್ವಾಗತಿಸಿದರು. ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಅಬ್ದುಲ್ ನಾಸಿರ್ ಫೈಝಿ ತ್ಯಾಗರಾಜೆ ವಂದಿಸಿದರು. ಅಬ್ದುಲ್ ರಝಾಕ್ ಮುಸ್ಲಿಯಾರ್ ಪಾಳ್ಯತ್ತಡ್ಕ ನಿರೂಪಿಸಿದರು.

LEAVE A REPLY

Please enter your comment!
Please enter your name here