ಸಿಬಿಎಸ್‌ಇ ಪಿಯುಸಿಯಲ್ಲಿ‌ ಸುಹೃತ್ ಕೆ ಪರಾಡ್ಕರ್ ಗೆ ಡಿಸ್ಟಿಂಕ್ಷನ್

0

ಪುತ್ತೂರು:ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ನಡೆಸಿದ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಸುಹೃತ್ ಕೆ ಪರಾಡ್ಕರ್ 97 ಶೇ.ಅಂಕಗಳೊಂದಿಗೆ ಜೆಎನ್‌ವಿಯಲ್ಲಿ 40ರಲ್ಲಿ ಟಾಪ್ ಸ್ಕೋರರ್ ಆಗಿದ್ದಾರೆ. ಇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಪ್ರಶಾಂತ್ ಅವರ ಪುತ್ರ.

LEAVE A REPLY

Please enter your comment!
Please enter your name here