ಇಡಾಲದಲ್ಲಿ ಒಕ್ಕಲಿಗ ಸ್ವಸಹಾಯ ಸಂಘದ ರಚನೆ

0

ಪುತ್ತೂರು:  ಪೆರಾಬೆ ಗ್ರಾಮದ ಇಡಾಲ ಎಂಬಲ್ಲಿ ಶ್ರೀ ಇಡಾಲ ಒಕ್ಕಲಿಗ ಸ್ವಸಹಾಯ ಸಂಘ ರಚಿಸಲಾಯಿತು ಸಂಘಕ್ಕೆ ಸಭಾನಡವಳಿಯನ್ನು ಟ್ರಸ್ಟಿನ ಆಡಳಿತ ಮಂಡಳಿಯ ಸದಸ್ಯರಾದ ವಿಶ್ವನಾಥ್ ಇಡಾಲ ಹಸ್ತಾಂತರ ಮಾಡಿದರು. ಸಂಘದ ಪ್ರಬಂಧಕರಾಗಿ ಲಕ್ಷ್ಮಣಗೌಡ ಸಂಯೋಜಕರಾಗಿ  ರೂಪವತಿ ಆಯ್ಕೆಯಾದರು. ದಮಯಂತಿ,ಆರತಿ , ಲಕ್ಷ್ಮಿ, ಭಾಸ್ಕರ ಗೌಡ, ವಿಶ್ವನಾಥಗೌಡ, ನೇತ್ರ, ಯತೀಶ್ ಗೌಡ ಸಂಘದ ಇತರ ಸದಸ್ಯರು, ವಲಯದ ಪ್ರೇರಕರಾದ ಲಲಿತ ಹಾಗೂ ಮೇಲ್ವಿಚಾರಕರಾದ ವಿಜಯ ಕುಮಾರ್ ರವರು ನೂತನ ಸಂಘದ ರಚನೆಗೆ ಸದಸ್ಯರಿಗೆ ನೆರವಾದರು.

LEAVE A REPLY

Please enter your comment!
Please enter your name here