ಕೆದಿಲ ಗ್ರಾಮದಲ್ಲಿ ಒಕ್ಕಲಿಗ ಸ್ವ ಸಹಾಯ ಸಂಘದ ರಚನೆ

0

 

ಪುತ್ತೂರು:ಕೆದಿಲ ಗ್ರಾಮದ ಕುದುಮಾನು ಎಂಬಲ್ಲಿ ಚೆನ್ನಪ್ಪ ಗೌಡ ಇವರ ಮನೆಯಲ್ಲಿ ಚುಂಚಶ್ರೀ ಒಕ್ಕಲಿಗ ಸ್ವ ಸಹಾಯ ಸಂಘವನ್ನು ದೇವಪ್ಪ ಗೌಡ ಇವರು ಉದ್ಘಾಟನೆ ಮಾಡಿದರು. ತಂಡದ ಪ್ರಬಂಧಕರಾಗಿ ದೇವಪ್ಪ ಗೌಡ ಸಂಯೋಜಕರಾಗಿ ರಾಮಣ್ಣ ಗೌಡ ಆಯ್ಕೆಯಾದರು. ಗೋಪಾಲ ಗೌಡ, ಚೆನ್ನಪ್ಪ ಗೌಡ, ಮೋನಪ್ಪ ಗೌಡ, ಶಿವಪ್ಪ ಗೌಡ, ರುಕ್ಮಯ್ಯ ಗೌಡ, ಶಿಲ್ಪ,ನಿತ್ಯಾನಂದ ಸಂಘದ ಇತರ ಸದಸ್ಯರು.ಟ್ರಸ್ಟಿನ ಮೇಲ್ಪಿಚಾರಕಿ ಸುಮಲತಾ ಹಾಗೂ ಪ್ರೇರಕಿ ಮೋಹಿನಿ ನೂತನ ಸಂಘದ ರಚನೆಗೆ ನೆರವಾದರು.

LEAVE A REPLY

Please enter your comment!
Please enter your name here