ನಿಡ್ಪಳ್ಳಿ; ನಾಗರ ಪಂಚಮಿ ಆಚರಣೆ

0

ನಿಡ್ಪಳ್ಳಿ; ಇಲ್ಲಿಯ ಚೆಲ್ಯರಮೂಲೆಯ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಅ.2 ರಂದು ನಾಗ ದೇವರಿಗೆ ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕರಾದ ಸ್ವಸ್ತಿಕ್ ಭಟ್ ರವರು ಹಾಲಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನೆರೆಯ ಹಲವಾರು ಭಕ್ತಾದಿಗಳು ಪಾಲ್ಗೊಂಡರು. 

LEAVE A REPLY

Please enter your comment!
Please enter your name here