ಉಪಯೋಗಿಸಿದ ಕಾರುಗಳ ಖರೀದಿ, ವಿನಿಮಯ ಹಾಗೂ ಮಾರಾಟದ `ಕಾರ್ ಸೂಕ್’ ಆ.4ರಂದು ಕಲ್ಲೇಗದಲ್ಲಿ ಶುಭಾರಂಭ

0

ಪುತ್ತೂರು: ಉಪಯೋಗಿಸಿದ ಕಾರುಗಳ ನೂತನ ಶೋರೂಂ `ಕಾರ್ ಸೂಕ್’ ಕಲ್ಲೇಗ ಜುಮಾ ಮಸೀದಿ ಬಳಿ ಆ.4ರಂದು ಶುಭಾರಂಭಗೊಳ್ಳಲಿದೆ. ಉಪಯೋಗಿಸಿದ ಕಾರುಗಳ ಖರೀದಿ, ಮಾರಾಟ ಮತ್ತು ವಿನಿಮಯ ಸಂಸ್ಥೆ ಇದಾಗಿದ್ದು ಹೆಚ್ಚಿನ ಮಾಹಿತಿಗಾಗಿ ಮೊ:9667755544, 9448726193 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ ಸೂಕ್‌ನ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here