ದ.ಕ. ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಮದ್ಯದಂಗಡಿ ಬಂದ್

0

ಪುತ್ತೂರು:ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಆ.3ರವರೆಗೆ ಆದೇಶಿಸಿದ್ದ ರಾತ್ರಿ ನಿರ್ಬಂಧವನ್ನು ಮತ್ತೆ ಎರಡು ದಿನಗಳ ಕಾಲ ಮುಂದುವರಿಕೆ ಮಾಡಲಾಗಿದ್ದು ಆ.3ರಿಂದ ಆ.5ರ ಬೆಳಿಗ್ಗೆ 9 ಗಂಟೆ ತನಕ ಜಿಲ್ಲೆಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಿ, ಯಾವುದೇ ರೀತಿಯ ಮದ್ಯ ದಾಸ್ತಾನು, ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here