ಕೆದಿಲ:ಹೊನ್ನಪ್ಪ ಗೌಡ ನಿಧನ Posted by Suddinews26 Date: August 04, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ನಿಧನ Leave a comment 239 Views ವಿಟ್ಲ: ಕೆದಿಲ ಗ್ರಾಮದ ಪನಡ್ಕ ದಿ. ದೂಮ ಗೌಡರ ಪುತ್ರ ಹೊನ್ನಪ್ಪ ಗೌಡ (66 ವ.) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.3ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ರಾಜೀವಿ, ಪುತ್ರಿ ದೀಪಿಕಾ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.