ರೇಡಿಯೋ ಕ್ರಾಫ್ಟ್‌ನಲ್ಲಿ ಫ್ರೆಂಡ್‌ಶಿಪ್ ಡೇ ಪ್ರಯುಕ್ತ ಫಾಸ್ಟ್ರಾಕ್ ವಾಚುಗಳಿಗೆ ಶೇ.21, ಹೆಚ್ಚುವರಿ ಶೇ.5 ರಿಯಾಯಿತಿ-ಕೇವಲ ಮೂರು ದಿನ ಮಾತ್ರ

0

ಪುತ್ತೂರು : ಇಲ್ಲಿನ ಕೋರ್ಟು ರಸ್ತೆಯಲ್ಲಿರುವ ಕೈಗಡಿಯಾರಗಳ ಮಳಿಗೆ ರೇಡಿಯೋ ಕ್ರಾಫ್ಟ್‌ನಲ್ಲಿ ಫ್ರೆಂಡ್‌ಶಿಪ್ ಡೇ ಪ್ರಯುಕ್ತ ಫಾಸ್ಟ್ರಾಕ್ ವಾಚುಗಳ ಎಲ್ಲಾ ಮೋಡೆಲ್‌ಗಳ ಮೇಲೆ ಶೇ.21 ಮತ್ತು ಹೆಚ್ಚುವರಿಯಾಗಿ ಶೇ.5 ರಿಯಾಯಿತಿ ದರ ಲಭ್ಯವಿದೆ. ಈ ಕೊಡುಗೆಯು ಆ.5 ರಿಂದ ಆ.7ರವರೆಗೆ ಮಾತ್ರ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here